ಅಂತ್ಯಾಕ್ಷರಿ

  ಚಟುವಟಿಕೆಅಂತ್ಯಾಕ್ಷರಿ 

 ಯಾರಿಗೆ

  1.  ಪದಗಳ ಪರಿಚಯ ಇರಬೇಕು  
  2.  ಈಗಷ್ಟೇ ಕನ್ನಡ ಕಲಿಯುತ್ತಿರುವ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರೂ ಆಡಬಹುದಾದ ಆಟ 
  ಕಲಿಕೆಯ ಆಯಾಮ: ಪದ ಪ್ರಯೋಗ, ಪದ ಸಂಪತ್ತು ಬೆಳಸುವಿಕೆ 

  ಬಗೆ:  ಪ್ರತಿಯೊಬ್ಬರೂ ಆಡಬಹುದು. ತಂಡಗಳು ಮಾಡಿ ಸಹ ಆಡಬಹುದು   

  ವಿವರ: 

   ಕೊಟ್ಟ ಪದದ ಕೊನೆ ಅಕ್ಷರದಿಂದ ಪ್ರಾರಂಭವಾಗುವ ಪದ ಹೇಳಬೇಕು 

   ಬಂದ ಅಕ್ಷರದಿಂದ ಪದ ಹೇಳಲು ಸಾಧ್ಯವಾಗದೆ ಇದ್ದರೆ, ಅವಕಾಶ ಮುಂದಿನ ಮಗು ಅಥವಾ ತಂಡಕ್ಕೆ ಹೋಗುತ್ತದೆ. 

   ಉದಾಹರಣೆ :

   ಕನ್ನಡ 

   ಡಮರುಗ 

   ಗಮನ 

   ನವಿಲು 

   ಲೋಟ 

   ಟೋಪಿ 

   ಪಕೋಡ  

Comments